"ಎಲ್ಲ ಧರ್ಮಗಳ ಅಂತರಾಳದಲ್ಲಿರುವ ಅತಿ ಮುಖ್ಯವಾದ ಐಕ್ಯತೆಯನ್ನು ವಿವರಿಸುವುದು ಮತ್ತು ಅದನ್ನು ಜಗತ್ತಿಗೆ ಸಾರುವುದೇ, ನನ್ನ ಗುರುವಿನ ಜೀವನ ಧ್ಯೇಯವಾಗಿತ್ತು. ಉಳಿದ ಗುರುಗಳು ತಮ್ಮ ಹೆಸರಿನಲ್ಲಿ ಬೇರೆ ಬೇರೆ ಧರ್ಮಗಳನ್ನು ಬೋಧಿಸಿದರು. ಆದರೆ ಇಪ್ಪತ್ತನೇ ಶತಮಾನದ ಈ ಮಹಾಪುರುಷ ಯಾವುದನ್ನೂ ತನ್ನದೆಂದು ಸಮರ್ಥಿಸಲು ಹೋಗಲಿಲ್ಲ. ಅವರು ಯಾವ ಧರ್ಮವನ್ನೂ ಅಲ್ಲಗಳೆಯಲಿಲ್ಲ. ಏಕೆಂದರೆ ವಾಸ್ತವವಾಗಿ ಎಲ್ಲಾ ಧರ್ಮಗಳೂ ಒಂದೇ ಸನಾತನ ತತ್ತ್ವದ ಹಲವು ಅವಿಭಾಜ್ಯ ಅಂಗಗಳು." -ಸ್ವಾಮಿ ವಿವೇಕಾನಂದ Our other books here can be searched using#SRKAshramaMysore
ISBN: 9789387069657ASIN: 9387069656
SwamiVivekanandaの他の書籍
あなたへのおすすめの本
ನನ್ನ ಗುರುದೇವ (ಶ್ರೀರಾಮಕೃಷ್ಣರ ಬಗ್ಗೆ ಸ್ವಾಮಿ ವಿವೇಕಾನಂದರು) / Nanna Gurudeva (Sriramakrishnara Bagge Swamy Vivekanandaru)