あらすじ
ಅಜಮಹಾರಾಜನ ಮಗ ದಶರಥ. ಕೌಸಲ್ಯೆ, ಕೈಕೇಯಿ ಮತ್ತು ಸುಮಿತ್ರೆ ಇವರು ಅವನ ಪತ್ನಿಯರು. ಮಕ್ಕಳಿಲ್ಲದ ದಶರಥ ಪುತ್ರಕಾಮೇಷ್ಟಿಯಾಗವನ್ನು ಮಾಡಿ ರಾಮ, ಲಕ್ಷ್ಮಣ, ಭರತ-ಶತ್ರುಘ್ನರೆಂಬ ಪುತ್ರರನ್ನು ಪಡೆಯುತ್ತಾನೆ. ರಾಮನನ್ನು ಕಂಡರಂತೂ ಅವನಿಗೆ ಅಪಾರ ಪ್ರೀತಿ. ಒಂದು ಕ್ಷಣವೂ ಬಿಟ್ಟಿರಲಾರ. ಹಿಂದೊಮ್ಮೆ ದೇವಾಸುರ ಯುದ್ಧದಲ್ಲಿ ದೇವತೆಗಳ ಸಹಾಯಕ್ಕೆ ಪತ್ನಿ ಕೈಕೇಯಿಯೊಡನೆ ಹೋಗಿದ್ದ ದಶರಥ ಪತ್ನಿಯ ಸಾಹಸವನ್ನು ಮೆಚ್ಚಿ ಎರಡು ವರಗಳನ್ನು ಕೊಡುವುದಾಗಿ ಹೇಳಿದ್ದನ್ನು ಕೈಕೇಯಿ ಅವುಗಳನ್ನು ಆಗ ಕೇಳಿರಲಿಲ್ಲ. ರಾಮನ ರಾಜ್ಯಾಭಿಷೇಕದ ಸಮಯದಲ್ಲಿ ಕೈಕೇಯಿ ಎರಡು ವರಗಳಾಗಿ ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸ ಹಾಗೂ ಭರತನ ಪಟ್ಟಾಭಿಷೇಕಗಳನ್ನು ಕೇಳುತ್ತಾಳೆ. ದಶರಥ ಇದರಿಂದ ಘೋರವಾದ ದುಃಖಕ್ಕೆ ಗುರಿಯಾಗುತ್ತಾನೆ. ರಾಮನು ವನವಾಸಕ್ಕೆ ಹೊರಟನಂತರ ಪುತ್ರಶೋಕದ ದುಃಖವನ್ನು ತಾಳಲಾರದೆ ಮರಣವನ್ನಪ್ಪುತ್ತಾನೆ. Our other books here can be searched using #BharathaSamskruthiPrakashana
ISBN: 9789389020892ASIN: 9389020891