あらすじ
ಕುರುವಂಶದ ಪಾಂಡು ಮತ್ತು ಕುಂತಿ ಇವರು ಮಕ್ಕಳನ್ನು ಪಡೆಯಲು ವಾಯುದೇವರನ್ನು ಪ್ರಾರ್ಥಿಸಿದಾಗ ಧರ್ಮ ರಕ್ಷಣೆಗಾಗಿ ಬಲಶಾಲಿಯಾದ ಮಗುವನ್ನು ಕರುಣಿಸಿದ. ಅವನೇ ಭೀಮ. ಕುಸ್ತಿಯಲ್ಲಿ ಬಲಶಾಲಿ. ದ್ರೌಪದಿ ವಸ್ತ್ರಾಪಹರಣಕ್ಕೆ ಕಾರಣಕರ್ತನಾದ ದುಶ್ಶಾಸನನನ್ನು ಕೊಂದು ಅವನ ರಕ್ತದಿಂದ ದ್ರೌಪದಿಯ ನೆತ್ತಿಯನ್ನು ಬಾಚುವುದಾಗಿ ಪ್ರತಿಜ್ಞೆಗೈಯ್ದಿದ್ದ. ಮಹಾಭಾರತ ಯುದ್ಧದಲ್ಲಿ ಕೌರವರ ಎಲ್ಲಾ ತಮ್ಮಂದಿರನ್ನು ಕೊಂದುಹಾಕಿದ. ಹತ್ತು ಸಾವಿರ ಆನೆಗಳ ಬಲವನ್ನು ಹೊಂದಿದ್ದ ಭೀಮ ತಿನ್ನುವುದರಲ್ಲಿ ಕೂಡ ಹೆಚ್ಚಿನವನು. ಬಕಾಸುರ, ಕಿಮ್ಮೀರ, ಹಿಡಿಂಬ, ಕೀಚಕ ಮುಂತಾದವರನ್ನು ಕೊಂದ ಭೀಮನ ಚರಿತ್ರೆ ಬಹಳ ರೋಚಕವಾಗಿದೆ. Our other books here can be searched using #BharathaSamskruthiPrakashana
ISBN: 9789389020113ASIN: 9389020115



