ವಿಷಯಂ ಕುಸುಮಂ ಪರಿಹೃತ್ಯ ಸದಾ ಚರಣಾಂಬುರುಹಾಮೃತ ಶಾಂತಿಸುಧಾಮ್ । ಪಿಬ ಭೃಂಗ ಮನೋ ಭವರೋಗಹರಾಂ ಪ್ರಣಮಾಮಿ ಪರಾಂ ಜನನೀಂ ಜಗತಾಮ್ ॥ ಮನೋಭೃಂಗವೇ! ವಿಷಯವೆಂಬ ಕುಸುಮವನ್ನು ಸರ್ವದಾ ತ್ಯಜಿಸಿ, ದೇವಿಯ ಪಾದಪದ್ಮದಲ್ಲಿರುವ ಅಮೃತ ಶಾಂತಿ ಸುಧೆಯನ್ನು ಸದಾ ಸೇವಿಸು. ಇದರಿಂದ ಸಂಸಾರಭಯವು ದೂರವಾಗುವುದು. ಜಗಜ್ಜನನಿ! ನಿನಗೆ ನಮಿಸುತ್ತೇನೆ. Our other books here can be searched using#SRKAshramaMysore
ISBN: 9789387069787ASIN: 9387069788
SwamiPurushottamanandaの他の書籍
あなたへのおすすめの本
ಶ್ರೀಶಾರದಾದೇವಿ ಸಂದೇಶ ಮಂದಾರ / Srisharadadevi Sandesha Mandaara